ಆರಿಕೋಡಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರಕ್ಕೆ ಕಾಂತಾರ ಚಿತ್ರತಂಡ ಭೇಟಿ 

ಬೆಳ್ತಂಗಡಿ: ಕಾಂತಾರ ಚಲನಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಹಾಗೂ ಕಾಂತಾರ ಚಿತ್ರ ತಂಡದವರು ನ.2ರಂದು  ಬೆಳ್ತಂಗಡಿ ತಾಲೂಕಿನ ಕಾರ್ಣಿಕ ಕ್ಷೇತ್ರವಾದ  ಆರಿಕೋಡಿ ಶ್ರೀ ಚಾಮುಂಡೇಶ್ವರೀ  ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸ್ಲಲಿಸಿದರು.

ಈ ಸಂದರ್ಭದಲ್ಲಿ  ಕ್ಷೇತ್ರದ ಮೋಕ್ತೆಸರರಾದ  ಡೊಂಬಯ್ಯ ಗೌಡ, ಧರ್ಮದರ್ಶಿ ಹರೀಶ್ ಆರಿಕೋಡಿ,  ಅವರು ನಟ ರಿಷಬ್ ಶೆಟ್ಟಿ ಮತ್ತು ತಂಡದವರನ್ನು ಗೌರವಿಸಿ ಶುಭ ಹಾರೈಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.