ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮ ಪಂಚಾಯತ್ ಪಂ ಸಿಬ್ಬಂದಿ ಅಂಗವಿಕಲ( ವಿ ಆರ್ ಡಬ್ಲಿಯು)ಚಿರಂಜೀವಿ ಯವರು ಓರ್ವ ಅಂಗವಿಕಲ ಹುಡುಗನಿಗೆ ಕಿಟ್ ನೀಡುವುದರ ಮೂಲಕ ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಹುಟ್ಟು ಹಬ್ಬ ಆಚರಿಸಿದರು.
ಕಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿ ಯವರು ಕಿಟ್ ವಿತರಣೆ ನಡೆಸಿದರು. ಕಾರ್ಯದರ್ಶಿ ರಮೇಶ್ ಕೆ, ಸಿಬ್ಬಂದಿಗಳಾದ ಉಮೇಶ್, ಪ್ರದೀಪ್, ಲಕ್ಷ್ಮಿ, ರತ್ನ, ನಿವೃತ್ತ ಸಿಬ್ಬಂದಿ ಕಾಸಿಂ ಪದ್ಮುಂಜ, ಸುನಂದ, ಗುಲಾಬಿ ಉಪಸ್ಥಿತರಿದ್ದರು.