ಮಚ್ಚಿನ: ಮಚ್ಚಿನ ಗ್ರಾಮದ ಗುರುಬೊಟ್ಟು ನಿವಾಸಿ ಚೆಲುವಯ್ಯ ಪೂಜಾರಿ (80) ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಅ 19ರಂದು ನಿಧನರಾದರು.
ಮೃತರು ಪತ್ನಿ ಮತ್ತು 3 ಗಂಡು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ, ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ ಮತ್ತಿತರರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.