ಉಮೇಶ್ ನೆರಿಯ ನಿಧನ October 28, 2026 0 FacebookTwitterWhatsApp ನೆರಿಯ ಗ್ರಾಮದ ಅಲಂಗಾಯಿ ನಿವಾಸಿ ಉಮೇಶ್ (42)ಅಲ್ಪಕಾಲದ ಅನಾರೋಗ್ಯದಿಂದ ಅ.28 ರಂದು ನಿಧನರಾದರು. ಮೃತರು ತಾಯಿ ಗಿರಿಜಾ, ಸಹೋದರ ವಸಂತ, ಪತ್ನಿ ಜಯಶ್ರೀ, ಮಕ್ಕಳಾದ ಸ್ನೇಹ ಮತ್ತು ಸ್ನೇಹಿತ್ ಅವರನ್ನು ಆಗಲಿದ್ದಾರೆ.