






ಉಜಿರೆ ಗ್ರಾಮದ ಮಾಚಾರು ಬಾಜಿಮಾರು ಮನೆಯ, ನಿವೃತ್ತ ಶಿಕ್ಷಕರಾಗಿದ್ದ ದಿ.ಸೇಸಪ್ಪ ಗೌಡ ಅವರ ಪತ್ನಿ ವಸುಮತಿ (87) ವಯೋಸಹಜ ಅಸೌಖ್ಯದಿಂದ ಅ.28 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.


ಅವರು ಮೂವರು ಪುತ್ರರಾದ ಪುರುಷೋತ್ತಮ, ಸೋಮಶೇಖರ, ಗೋಪಾಲಕೃಷ್ಣ, ಮೂವರು ಪುತ್ರಿಯರಾದ ರಾಜೇಶ್ವರಿ ಚಂದ್ರಕಾಂತ, ಲಕ್ಷ್ಮೀ ಕರುಣಾಕರ, ನೀಲವೇಣಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ









