ಮಮತಾ ಪಟವರ್ಧನ್ ನಿಧನ October 25, 2026 0 FacebookTwitterWhatsApp ಮುಂಡಾಜೆ :ಮುಂಡಾಜೆ ಗ್ರಾಮದ ಕಾಪಿನಬಾಗಿಲು ಗುದ್ದೋಳಿ ಮನೆಯ ದಿ.ಡಾ.ಮೋಹನ್ ಪಟವರ್ಧನ್ ಅವರ ಪತ್ನಿ ಮಮತಾಪಟವರ್ಧನ್ (72ವ. ) ಅ.24 ರಂದು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ.