ಮೂಡುಕೋಡಿ ಗಾಳಿ ಮನೆಗೆ ಹಾನಿ ಶಾಸಕ ಹರೀಶ್ ಪೂಂಜರಿಂದ ತುರ್ತು ಸ್ಪಂದನೆ ಶೀಘ್ರ ದುರಸ್ಥಿ

0

ವೇಣೂರು : ಮೂಡುಕೋಡಿ ಗ್ರಾಮದ ಮೂಡುಕೋಡಿ ಕೊಪ್ಪದ ಬಾಕಿಮಾರು ಮಲ್ಲಿಕಾ ಎಂಬವರ ಮನೆಗೆ ಅ. 21ರಂದು ಸುರಿದ ಗಾಳಿ ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು ಶಾಸಕ ಹರೀಶ್ ಪೂಂಜ ಶೀಘ್ರ ಸ್ಪಂದನೆ ನೀಡಿ ಸ್ವಂತ ಖರ್ಚಿನಲ್ಲಿ ಸ್ಥಳೀಯ ಮುಖಂಡ ರಾಜೇಶ್ ಪೂಜಾರಿ ಮೂಡುಕೋಡಿ ಇವರನೇತೃದಲ್ಲಿ ದುರಸ್ಥಿ ಮಾಡಿಸಿದರು.

ಈ ದಿನ ಹಲವು ವಿದ್ಯುತ್ ಕಂಬಗಳು ಬಿದ್ದಿದ್ದು ಇದನ್ನು ಮೆಸ್ಕಾಂ ಇಲಾಖೆ ಕೂಡಲೇ ವಿದ್ಯುತ್ ಕಂಬ ಹಾಕಿ ಸಹಕರಿಸಿದರು.

LEAVE A REPLY

Please enter your comment!
Please enter your name here