






ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯ ಸಿ.ಎಮ್.ಎಲ್ (CML) ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಸಂಗಮ-2026ರಲ್ಲಿ ನೆಲ್ಯಾಡಿಯ ಸೆಂಟ್ ಅಲ್ಫೋನ್ಸಾ ಪಿಲ್ಗ್ರಿಮ್ ಚರ್ಚ್ ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ (Overall Championship) ಯನ್ನು ತನ್ನದಾಗಿಸಿಕೊಂಡಿದೆ.


ನೆಲ್ಯಾಡಿ ಚರ್ಚ್ನ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ತೋರಿದ ಅತ್ಯುತ್ತಮ ಪ್ರತಿಭೆಯಿಂದಾಗಿ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳ ಚಾಂಪಿಯನ್ಷಿಪ್ ಒಳಗೊಂಡಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಪ್ರಶಸ್ತಿ ವಿಜೇತರ ವಿವರ:ಚಾಂಪಿಯನ್ಷಿಪ್ ಪ್ರಶಸ್ತಿಗಳು:ಜೂನಿಯರ್ ಚಾಂಪಿಯನ್: ರೋಸಿಲಿ ಕೂವಕಾಟ್ ಸೀನಿಯರ್ ಚಾಂಪಿಯನ್: ಜಿಸ್ನಾ ಕಲ್ಲೂರಾಪರಂಬಿಲ್ ವಿವಿಧ ಸ್ಪರ್ಧೆಗಳ ಫಲಿತಾಂಶ:ಏಕಪಾತ್ರ ನೃತ್ಯ (Single Dance): ರೋಸಿಲಿ ಕೂವಕಾಟ್ – ಪ್ರಥಮ ಭಾಷಣ ಸ್ಪರ್ಧೆ (Speech): ರೋಸಿಲಿ ಕೂವಕಾಟ್ – ಪ್ರಥಮ ಪೆನ್ಸಿಲ್ ರೇಖಾಚಿತ್ರ (Pencil Drawing): ಅಜ್ವಲ್ ಕುಟ್ಟಿಚಿರಾ – ಪ್ರಥಮ ಕ್ವಿಜ್ ಸ್ಪರ್ಧೆ (Quiz): ನೆಲ್ಯಾಡಿ ತಂಡ – ಪ್ರಥಮ (ಕ್ವಿಜ್ ತಂಡದ ಸದಸ್ಯರು: ಅಲೋನಾ ಪುದುಮನಾ, ಜಿಸ್ನಾ ಕಲ್ಲೂರಾಪರಂಬಿಲ್, ಮರಿಯಾ ಪುನ್ನಾಥನಾಥ್, ಅಖಿಲ್ ತೆರುವಿಮೂಲಾ, ಡಾಲ್ವಿನ್ തെಕ್ಕೆಕುಟ್) ಕವನ ರಚನೆ / ವಾಚನ (Poetry):ಅಲ್ಬಿನ್ ಚಾಗನಾಲ್ – ಪ್ರಥಮ ಜಿಸ್ನಾ ಕಲ್ಲೂರಪರಂಬಿಲ್ – ದ್ವಿತೀಯ ಭಾವಗೀತೆ/ಸಂಗೀತ (Single Song): ಸ್ಯಾನ್ಮರಿ ವಾಯ ಪ್ಪಳ್ಳಿ – ದ್ವಿತೀಯ ಆಶುಭಾಷಣ (Pick and Speak): ಜಿಸ್ನಾ ಕಲ್ಲೂರಪರಂಬಿಲ್ – ದ್ವಿತೀಯ ಏಕಪಾತ್ರ ಅಭಿನಯ (Mono Act): ಕುರಿಯಾಕೋಸ್ ತೆರುವಮ್ಮೂಲಾ – ತೃತೀಯ ಬಣ್ಣದ ಚಿತ್ರಕಲೆ (Colour Drawing): ಜಾಸ್ಮಿನ್ ಮ್ಯಾಲಿಲ್ – ತೃತೀಯ.ನೆಲ್ಯಾಡಿ ಸೆಂಟ್ ಅಲ್ಫೋನ್ಸಾ ಚರ್ಚ್ಗೆ ಸಮಗ್ರ ಪ್ರಶಸ್ತಿ ತಂದುಕೊಟ್ಟ ಎಲ್ಲ ವಿಜೇತ ಸ್ಪರ್ಧಿಗಳಿಗೂ ಮಕ್ಕಳನ್ನು ಪ್ರಶಸ್ತಿಗೆ ತರಬೇತಿ ನೀಡಿದ ಅದ್ಯಾಪಕರಾದ ಶ್ರೀ ರೊಯ್, ಸಿಸ್ಟೆರ್ ಆಲ್ಫಿ ಸಿಸ್ಟೆರ್ ರೋಸ್ನಾ,ಉಷಾ ಯೇಸು ದಾಸ್, ಅನುಷಾ ತಯ್ಯಿಲ್, ಸನೂಷಾ ಜೇಮ್ಸ್,, ಪ್ರಮೋದ್ ಮಟ್ಟಮ್, ಸುಜಾ ಜೇಮ್ಸ್,, ಜಿತ್ತು ವಾಯಯಿಲ್ ಅಲ್ಫೋನ್ಸ ಶಾರೂನ್,, ದಿಶಾ, ಪ್ರಸನ್ನ ಚಗನಾಲ್, ಮೇರಿ ಕಳಪ್ಪುರ, ಟೆಸಿ ಸಜಿ,,ಬಿಂದು ತಟ್ಟತ್,ಶ್ರೀಮತಿ ಶೇರ್ಲಿ ಸತ್ಯನ್ ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಎಲ್ಲಾ ಪೋಷಕರಿಗೆ ಅಭಿನಂದನೆ ಯನ್ನು ಚರ್ಚ್ ನ ಧರ್ಮ ಗುರು.ವಂದನಿಯ ಫಾ. ಶಾಜಿ ಮಾತ್ಯು ಅಭಿನಂದಿಸಿದರು









