ಬೆಳಾಲು ಪಾರಾಳದಲ್ಲಿ ನವರಾತ್ರಿ ಪೂಜೆ ಸಂಪನ್ನ October 21, 2026 0 FacebookTwitterWhatsApp ಬೆಳಾಲು : ಬೆಳಾಲು ಗ್ರಾಮದ ಪಾರಳ ಬಾರಿತ್ತಾಯ ಕುಟುಂಬಸ್ಥರ ಮನೆಯಲ್ಲಿ ಅ. 11ರಿಂದ ಅ. 20ರ ವರೆಗೆ 10ದಿನಗಳ ನವರಾತ್ರಿ ಪೂಜೆ ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಪಾರಳ ಬಾರಿತ್ತಾಯ ಕುಟುಂಬಸ್ಥರು, ಭಕ್ತರು ಭಾಗವಹಿಸಿದ್ದರು.