ಕೊಯ್ಯೂರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ಕಾರ್ಯದರ್ಶಿಯಾಗಿ ವಿನಯ ಪ್ರಸಾದ್ ಗೌಡ

0

ಕೊಯ್ಯೂರು : ಕೊಯ್ಯೂರು 15 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಮತ್ತು ಕ್ರೀಡಾಕೂಟದ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ಹಲೆಕ್ಕಿ ಹಾಗೂ ಕಾರ್ಯದರ್ಶಿಯಾಗಿ ವಿನಯ ಕುಮಾರ್ ಗೌಡ ನೋಡ್ಡಬೈಲು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ ಗುರ್ಬೋಟ್ಟು, ಕೋಶಾಧಿಕಾರಿಯಾಗಿ ನವೀನ್ ಕುಮಾರ್ ವಾದ್ಯಕೋಡಿ, ಕ್ರೀಡಾ ಸಂಚಾಲಕರಾಗಿ ಚಂದ್ರಶೇಖರ ಗೌಡ ಮಾವಿನಕಟ್ಟೆ, ರವಿಚಂದ್ರ ಗುರ್ಬೋಟ್ಟು ಆಯ್ಕೆಯಾಗಿದ್ದಾರೆ. ಅ.18ರಂದು ಕೊಯ್ಯೂರು ದೇವಸ್ಥಾನದ ವಠಾರದಲ್ಲಿ ಶಾರದೋತ್ಸವ, ಕ್ರೀಡಾಕೂಟ ನಡೆಯಲಿದೆ.

LEAVE A REPLY

Please enter your comment!
Please enter your name here