ಸೋಮಪ್ಪ ಗೌಡ ನಿಧನ October 13, 2026 0 FacebookTwitterWhatsApp ಬೆಳಾಲು: ಗ್ರಾಮದ ಪುಣ್ಕೆದಡಿ ಮನೆ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ವಿಮಾ ಸಮನ್ವಯ ಅಧಿಕಾರಿಯಾಗಿದ್ದ ಸೋಮಪ್ಪ ಗೌಡ (56 ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಅ. 11 ರಂದು ನಿಧನರಾದರು. ಮೃತರು ಪತ್ನಿ ಮೋಹಿನಿ ಎಸ್,ಮಗ ಪ್ರಣಾಮ್ ಎಸ್ ಗೌಡ ಇವರನ್ನು ಅಗಲಿದ್ದಾರೆ.