








ಇತ್ತೀಚೆಗೆ ನಾವೂರಿನ ಜನಪ್ರಿಯ ವೈದ್ಯರಾದ ಡಾ ಪ್ರದೀಪ್ ಎ. ಅವರ ಕ್ಲಿನಿಕ್ ಗೆ ಅನಾಮಿಕರು ಬೆಂಕಿಹಚ್ಚಿ ಸುಟ್ಟಿರವುದು ಅತ್ಯಂತ ಹೇಯ ಹಾಗೂ ಅವಮಾನೀಯ ಕೃತ್ಯ . ಈ ಕೃತ್ಯವನ್ನು ರೋಟರಿ ಕ್ಲಬ್ ಬೆಳ್ತಂಗಡಿ ಖಂಡಿಸುತ್ತದೆ ಹಾಗೂ ತಪ್ಪಿತಸ್ಥರನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ಕೈ ಗೊಳ್ಳಬೇಕು ಎಂದು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀಧರ ಕೆ.ವಿ ,ಅವರು ಕ್ಲಬ್ ನ ಎಲ್ಲಾ ಸದಸ್ಯರ ಪರವಾಗಿ ಆಗ್ರಹಿಸಿದ್ದಾರೆ.








