ಉಜಿರೆ ರೈತ ಉತ್ಪಾದಕರ ಕಂಪನಿಯಿಂದ ಜೇನು ಪೆಟ್ಟಿಗೆಗೆ ಅರ್ಜಿ ಆಹ್ವಾನ

0

ಉಜಿರೆ: ಕೇಂದ್ರ ಸರಕಾರದ ಅನುದಾನದಲ್ಲಿ ನಡೆಸಲ್ಪಡುವ ಉಜಿರೆ ರೈತ ಉತ್ಪಾದಕರ ಕಂಪನಿಯಿಂದ ಜೇನು ಕೃಷಿ ಆಸಕ್ತರಿಗೆ ರಿಯಾಯಿತಿ ದರದಲ್ಲಿ ಜೇನು ಕುಟುಂಬ ವಿತರಣೆಗೆ ಅರ್ಜಿ ಆಹ್ವಾನ ಮಾಡಿದ್ದು
ಅ.17ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಪಡಿಸಲಾಗಿದೆ.. ಆಸಕ್ತ ರೈತರು ಕಂಪನಿಯ ದೂರವಾಣಿ ಸಂಖ್ಯೆ 9113097653 ಕರೆ ಮಾಡಲು ಪ್ರಕಟಣೆಯಲ್ಲಿ ತಿಳಿಯಪಡಿಸಲಾಗಿದೆ.

LEAVE A REPLY

Please enter your comment!
Please enter your name here