






ಬೆಳ್ತಂಗಡಿ : ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅ. 8ರಂದು ನಡೆಯಲಿರುವ ತ್ರೀತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಮತ್ತು ಹೊರನಾಡು ಕನ್ನಡಿಗರ ಸಮ್ಮೇಳನದಲ್ಲಿ ಗಿರೀಶ್ ಪೂಜಾರಿ ಮೂಡುಕೋಡಿ ದಂಪತಿ “ಗೋಲ್ಡನ್ ಕಪಲ್ ಪ್ರಶಸ್ತಿ” ಗೆ ಆಯ್ಕೆಯಾಗಿದ್ದು ಗಿರೀಶ್ ಪೂಜಾರಿ ಮತ್ತು ಅವರ ಪತ್ನಿ ವಿನುತನ ಗಿರೀಶ್ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.


ಗಿರೀಶ್ ಪೂಜಾರಿಯವರು ಸೌದಿ ಬಿಲ್ಲವರ ಅಸೋಸಿಯೇಷನ್ ಉಪಾಧ್ಯಕ್ಷರಾಗಿದ್ದಾರೆ..









