ಬಾರ್ಯ-ಪುತ್ತಿಲ ಬಿಜೆಪಿ ಸ್ಪಂದನ ಸಮಿತಿಯಿಂದ ಆರ್ಥಿಕ ನೆರವುಬಾಲಕಿ ವಿಯಾಂಶಿಗೆ 2 ಲಕ್ಷ ರೂ. ಎಫ್‌ಡಿ ಬಾಂಡ್ ವಿತರಣೆ

0

ಬೆಳ್ತಂಗಡಿ: ಬಿಜೆಪಿ ಸ್ಪಂದನ ಸಮಿತಿ ಬಾರ್ಯ-ಪುತ್ತಿಲ ವತಿಯಿಂದ ಅಶಕ್ತ ಕುಟುಂಬಗಳ ನೆರವಿನ ಭಾಗವಾಗಿ ಇತ್ತೀಚೆಗೆ ನಿಧನರಾದ ಪುತ್ತಿಲ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ್ ಬೇಂಗಿಲ್ ಅವರ ಪುತ್ರಿ ವಿಯಾಂಶಿ ಭವಿಷ್ಯದ ಭದ್ರತೆಗಾಗಿ ರೂ. 2 ಲಕ್ಷ ಸಂಗ್ರಹಿಸಿ ಫಿಕ್ಸೆಡ್ ಡೆಪಾಸಿಟ್ ಬಾಂಡ್ ವಿತರಿಸಲಾಯಿತು.

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಅವರು ಬಾಂಡ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸ್ಪಂದನ ಸಮಿತಿ ಅಧ್ಯಕ್ಷ ಪ್ರಸನ್ನ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here