ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

0

ಮಡಂತ್ಯಾರು: ಪುಂಜಾಲಕಟ್ಟೆ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ಅಕ್ಟೋಬರ್ 1 ಮತ್ತು 2ರಂದು ಕೆಪಿಎಸ್ ಪುಂಜಾಲಕಟ್ಟೆಯಲ್ಲಿ ನಡೆಯಿತು.

ಈ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.ಅಚಿಂತ್ಯ ಶಂಕರ್ ಕೆ., ಚಿರಾಗ್ ಎಂ. ಪೂಜಾರಿ, ಮನ್ವಿತ್ ಬಿ. ಎಸ್., ವರ್ನಿತ್, ರಾಯಲ್ ಮೊರಾಸ್, ಮುಹಮ್ಮದ್ ಶಿಬ್ಲಿ, ನಿಖಿಲ್ ಶೆಟ್ಟಿ, ಅಶ್ವಿನ್ ರಾಕೇಶ್ ಪಾಯಸ್, ವೈಭವ್, ಭವಿನ್ ಅಂಚನ್, ನಲ್ಸಿಂಗ್ರನ್, ನಿತಿನ್ ಗೌಡ ಎಚ್. ಎನ್, ಸುಹಾನ್ , ಇಚ್ಚಾ ಶೆಟ್ಟಿ, ಮನಸ್ವಿ ಎಚ್. ಪೂಜಾರಿ ಹಾಗೂ ಧೃತಿ ಸುರೇಖ್ ಪೂಜಾರಿ ಅವರು ವಿವಿಧ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಶ್ರೀ ವಲೇರಿಯನ್ ಡಿಸೋಜ ಮತ್ತು ಶ್ರೀ ಮಂಜುನಾಥ ರವರು ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here