ನೆರಿಯ: ಆಲಂಗಾಯಿ ಸಂಪಿಗೆದಡಿಯ ಕುಂಞಕ್ಕ ನಿಧನ

0

ನೆರಿಯ: ನೆರಿಯ ಗ್ರಾಮದ ಆಲಂಗಾಯಿ ಸಂಪಿಗೆದಡಿ ನಿವಾಸಿ ಶ್ರೀಮತಿ ಕುಂಞಕ್ಕ (76) ಅವರು ಅ.1ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಮಕ್ಕಳಾದ ಶಾಂತಪ್ಪ, ಸುಂದರ, ರುಕ್ಮಿಣಿ, ಲಲಿತಾ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here