






ಧರ್ಮಸ್ಥಳ: ಕನ್ಯಾಡಿ ಶ್ರೀನಿವಾಸ ಕೃಪಾದ ದಿವಂಗತ ಶ್ರೀನಿವಾಸ ರಾವ್ ದೇಲಂಪಾಡಿ ತ್ತಾಯರ ರವರ ಧರ್ಮ ಪತ್ನಿ ದಿಶಾ ಗ್ರೂಪ್ಸ್ ನ ರುಕ್ಮಿಣಿ ರವರು( 89 ವರ್ಷ ) ಸೆ.26 ದಂದು ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾಗಿರುತ್ತಾರೆ.


ಮಕ್ಕಳಾದ ದಿಶಾ ಗ್ರೂಪ್ಸ್ ನ ದಿವಾಕರ ರಾವ್, ಅರುಣ್ ಕುಮಾರ್, ದಿನೇಶ್ ಕುಮಾರ್ ಮತ್ತು ಸಂಧ್ಯಾ ಶ್ರೀಧರ್ ರಾವ್ ರವರನ್ನು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯಾದಿಗಳು ಇಂದು ಸಂಜೆ ಸುಮಾರು 5-00 ಗಂಟೆಗೆ ಜರಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.









