ಕುವೆಟ್ಟು ಸಬರಬೈಲಿನಲ್ಲಿ ಅಪಘಾತ-ಕಾರ್,ಬೈಕ್,ಆಟೋ ಜಖಂ September 22, 2026 0 FacebookTwitterWhatsApp ಕುವೆಟ್ಟು: ಸಬರ ಬೈಲಿನ ಸಮೀಪ ಕಾರು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಬಂದ ಆಟೋ ಕೂಡ ಜಖಂಗೊಂಡಿದೆ.ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.