ಮೋದಿ ಜನ್ಮದಿನ: ಕಾಯರ್ತಡ್ಕದಲ್ಲಿ ವಿಶೇಷ ಪೂಜೆ

0

ಕಾಯರ್ತಡ್ಕ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಅವರ ದೀರ್ಘಾಯುಷ್ಯ ಹಾಗೂ ದೇಶ ಸೇವೆ ಮಾಡಲು ಹೆಚ್ಚಿನ ಶಕ್ತಿ ಮತ್ತು ಆರೋಗ್ಯವನ್ನು ಕರುಣಿಸುವಂತೆ ಪ್ರಾರ್ಥಿಸಿ ಕಾಯರ್ತಡ್ಕದ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಳೆಂಜ ಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ, ಆನಂದ ಗೌಡ ಮರಕ್ಕಡ, ಮಂಜುನಾಥ ಹರಿತ್ತಕಜೆ, ಕೇಂಪಯ್ಯ ಗೌಡ ನಡ್ಜರ್, ಲೋಕಯ್ಯ ಗೌಡ ಬಡೆಕ್ಕಲ, ಮುರುಗನ್ ಕಾಯರ್ತಡ್ಕ, ಡಿಕಯ್ಯ ಕುಲಾಡಿ, ವೆಂಕಟರಮಣ ಕುಲಾಡಿ, ಲಕ್ಷ್ಮಣ ಕುಲಾಡಿ, ಪುರುಷೋತ್ತಮ ಕುದ್ರಡ್ಕ, ವಿಶ್ವನಾಥ ಈಂದಡಿ, ಸಂಧ್ಯಾ ಕುಲಾಡಿ, ಅಶ್ವಿನಿ ಕುಲಾಡಿ, ಪುಷ್ಪ ತೋಟ ಕೊಯಿಲ ಹಾಗೂ ಕುಸುಮಾ ಕುಲಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here