ಓಡಿಲ್ನಾಳ ಗ್ರಾಮದಲ್ಲಿ ವೃದ್ಧ ನೇಣು ಬಿಗಿದು ಆತ್ಮಹತ್ಯೆ September 11, 2026 0 FacebookTwitterWhatsApp ಓಡಿಲ್ನಾಳ ಗ್ರಾಮದ ಕೇರಿಯೊಟ್ಟು ನಿವಾಸಿ ರಾಮಣ್ಣ ನಾಯ್ಕ (80) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.