






ನಾವೂರು ಗ್ರಾಮ ಪಂಚಾಯತ್ ನಲ್ಲಿ 80 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ ದ್ವಜಾರೋಹಣ ನೆರವೇರಿಸಿದರು.



ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹಸೈನಾರ್, ಮಾಜಿ ಸೈನಿಕ ಪೂವಪ್ಪ,ನಿವೃತ ಪ್ರಾನ್ಸ್ ಪಾಲರಾದ ಅಂಟೊನಿ, ಪ್ರೌಢಶಾಲೆ ನಾವೂರು ಇಲ್ಲಿಯ ಮುಖ್ಯಗುರುಗಳಾದ ರಾಜೇಂದ್ರ, ದೈಹಿಕ ಶಿಕ್ಷಕ ರು, ಪ್ರೌಢಶಾಲೆ ಯ ವಿದ್ಯಾರ್ಥಿ ನಾಯಕ, ವಿದ್ಯಾರ್ಥಿಗಳು ಮತ್ತು ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿ ಮಾಲೀಕರು, ರಿಕ್ಷಾ ಚಾಲಕ ಮಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.










