ಬೆಳ್ತಂಗಡಿ ಆನ್ಸ್ ಕ್ಲಬ್ಅಧ್ಯಕ್ಷರಾಗಿ ರಾಜಶ್ರೀ ರಾವ್ ಕಾರ್ಯದರ್ಶಿಯಾಗಿ ಅಪರ್ಣ ವಾಟ್ವೆಕೋಶಾಧಿಕಾರಿಯಾಗಿ ಅಕ್ಷತಾ ವಿದ್ಯಾ ಕುಮಾರ್

0

ಬೆಳ್ತಂಗಡಿ : ರೋಟರಿ ಕ್ಲಬ್ ಇದರ ಅನ್ಸ್ ಕ್ಲಬ್ 2026-27ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ರಾಜಶ್ರೀ ರಾವ್ , ಕಾರ್ಯದರ್ಶಿಯಾಗಿ ಅಪರ್ಣ ವಾಟ್ವೆ, ಕೋಶಾಧಿಕಾರಿಯಾಗಿ ಅಕ್ಷತಾ ವಿದ್ಯಾ ಕುಮಾರ್ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷೆಯರುಗಳಾಗಿ ರೇಶ್ಮಾ ಅಬುಬಕ್ಕರ್, ಪ್ರಭಾ ಎಂ.ವಿ. ಭಟ್, ಜ್ಯೋತಿ ಪಿ. ನಾಯಕ್ ,ಜತೆ ಕಾರ್ಯದರ್ಶಿಗಳಾಗಿ ಡಾ. ದೀಪಾಲಿ ಡೋಂಗ್ರೆ, ಸ್ಮಿತಾ ಪ್ರಶಾಂತ್ ಜೈನ್ ,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಶ್ಮಿ ಕಾರಂತ್, ವೃಂದಾ ಪಡುವೆಟ್ನಾಯ, ಕ್ರೀಡಾ ಕಾರ್ಯದರ್ಶಿಗಳಾಗಿ ಪವಿತ್ರ ಸಂದೇಶ್, ದೀಪ್ತಿ ಅರಿಗ ,ವೃತ್ತಿಪರ ಸೇವಾ ವಿಭಾಗಕ್ಕೆ ಡಾ. ಸುಷ್ಮಾ ಡೋಂಗ್ರೆ, ನವೀನಾ ಜಯಕುಮಾರ್ ಶೆಟ್ಟಿ ,ಆರೋಗ್ಯ ಮತ್ತು ನೈರ್ಮಲ್ಯ ವಿಭಾಗಕ್ಕೆ ಡಾ. ವಿನಯಾ ಕಿಶೋರ್, ಡಾ. ಭಾರತಿ ಜಿ.ಕೆ., ಸಮುದಾಯ ಸೇವಾ ವಿಭಾಗಕ್ಕೆ ಸುಜಾತಾ ಅಣ್ಣಿ ಪೂಜಾರಿ, ಶೈಲಾ ಕಾಮತ್, ಡಾ. ಆಶಾ ರಾಘವೇಂದ್ರ ,ಸಲಹಾ ಸಮಿತಿಗೆ ಜಯಶ್ರೀ ಡಿ.ಎಂ. ಗೌಡ, ಸರಸ್ವತಿ ರಾಜಗೋಪಾಲ್ ಭಟ್, ಗಾಯತ್ರಿ ಶ್ರೀಧರ್, ಡಾ. ಹೇಮಲತಾ, ಹೇಮಲತಾ ಅರುಣ್ ಕುಮಾರ್ ಇವರು ಆಯ್ಕೆಯಾದರು.

ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಆ. 8ರಂದು ಸಂಜೆ 6.30ಕ್ಕೆ ಲಾಯಿಲ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here