






ಚಾರ್ಮಾಡಿ:ಪ್ರಸಿದ್ಧ ಚಾರ್ಮಾಡಿ ಮಠದ ವ್ಯಾಪ್ತಿಗೆ ಬರುವ ಮಜಲು ತೋಟದ ಮೇಲೆ ನಿನ್ನೆ (ಆಗಸ್ಟ್ 01, 2026) ಕಾಡಾನೆಗಳು ದಾಳಿ ನಡೆಸಿ ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿವೆ.



ಕಾಡಾನೆಗಳ ಅಟ್ಟಹಾಸಕ್ಕೆ ತೋಟದಲ್ಲಿದ್ದ ಹೈನುಗಾರಿಕೆ ಮತ್ತು ಕೃಷಿ ಸಂಪತ್ತು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ಹಾಗೂ ಸ್ಥಳೀಯ ಕೃಷಿಕರು ಆತಂಕಗೊಂಡಿದ್ದಾರೆ.

.ಅಡಿಕೆ ಮರಗಳು: 95ತೆಂಗಿನ ಮರಗಳು: 8ಮಠದ ಮಜಲು ತೋಟದಲ್ಲಿದ್ದ ಫಲವತ್ತಾದ ಹಾಗೂ ಫಸಲಿಗೆ ಬಂದಿದ್ದ ಹತ್ತಾರು ಅಡಿಕೆ ಮತ್ತು ತೆಂಗಿನ ಮರಗಳನ್ನು ಕಾಡಾನೆಗಳು ತುಳಿದು, ಮುರಿದು ಸಂಪೂರ್ಣವಾಗಿ ನಾಶಪಡಿಸಿವೆ.









