ನೆರಿಯ ಶಾಂತಿಗುಡ್ಡೆಯಲ್ಲಿ ಮನೆಗೆ ಗುಡ್ಡ ಕುಸಿತ August 1, 2026 0 FacebookTwitterWhatsApp ನೆರಿಯ: ನಿರಂತರವಾಗಿ ಸುರಿದ ಬಾರಿ ಮಳೆಗೆ ಗ್ರಾಮದ ಶಾಂತಿಗುಡ್ಡೆ ನಿವಾಸಿ ಮೋಹನ ಅವರ ಮನೆಗೆ ಆ. 1 ರಂದು ಗುಡ್ಡ ಕುಸಿತ ಸಂಭವಿಸಿದೆ.