ಬೆಳ್ತಂಗಡಿ: ಮಳೆ ಹಾನಿ ನಿರ್ವಹಣೆಗೆ ‘ಭಾರತ್ ಜೋಡೋ ಟಾಸ್ಕ್ ಫೋರ್ಸ್’ ರಚನೆ;

0

​ಬೆಳ್ತಂಗಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಸಾರಥ್ಯದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾನಿ ಮತ್ತು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ‘ಭಾರತ್ ಜೋಡೋ ಟಾಸ್ಕ್ ಫೋರ್ಸ್’ ಅನ್ನು ರಚಿಸಲಾಗಿದೆ.​ಪ್ರಸ್ತುತ ಮಳೆಗಾಲದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಯಾವುದೇ ಭಾಗದಲ್ಲಿ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ, ಅನಾಹುತ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ಕೂಡಲೇ ಸಹಾಯಕ್ಕಾಗಿ ಟಾಸ್ಕ್ ಫೋರ್ಸ್‌ನ ಈ ಕೆಳಗಿನ ಮುಖಂಡರನ್ನು ಸಂಪರ್ಕಿಸಬಹುದಾಗಿದೆ:​ಪ್ರವೀಣ್ ಹಳ್ಳಿಮನೆ: 9535218764​ಅಜರ್ ನಾವೂರು: 9901309508​ನವೀನ್ ಗೌಡ: 8277770438

LEAVE A REPLY

Please enter your comment!
Please enter your name here