







ಬಂದಾರು: ಪೇರಲ್ತಪಲಿಕೆ ಇಸುಬು ಅವರ ಮನೆ ಪಕ್ಕ ಬಾರೀ ಮಳೆ ಕಾರಣ ಗುಡ್ಡ ಜರಿದು ಜು. 23 ರಂದು ಕೊಟ್ಟಿಗೆಗೆ ಹಾನಿ ಆಗಿದ್ದು ತಕ್ಷಣ ವಿಷಯ ತಿಳಿದ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಪಿಡಿಒ ಅವರು ಪಂಚಾಯತ್ ನಲ್ಲಿ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆದುಕೊಂಡು ಮುಂಜಾಗ್ರತೆಗಾಗಿ ಮನೆಯವರನ್ನು ಸ್ಥಳಾಂತರ ಮಾಡಲು ತಿಳಿಸಿರುತ್ತಾರೆ.


ವರದಿ: ಮುಹಮ್ಮದ್ ಬಂದಾರು ಬಟ್ಲಡ್ಕ









