







ಮುಂಡಾಜೆ ಕಟ್ಟಡ ನಿರ್ಮಾಣಗಳ ಹಿರಿಯ ಕೆಲಸಗಾರ ಹಾಗೂ ಅನೇಕ ಕಡೆಗಳಲ್ಲಿ ದೈವ, ನಾಗ, ದೇವಸ್ಥಾನಗಳ ನಿರ್ಮಾಣ ಕೆಲಸದಲ್ಲಿ ನುರಿತ ತಾಂತ್ರಿಕ ಕೆಲಸಗಾರರಾಗಿದ್ದ ರಾಮಣ್ಣ ಮೇಸ್ತ್ರಿ (80) ಇವರು ಅಲ್ಪಕಾಲದ ಅಸೌಖ್ಯದಿಂದ ಜು.17 ರಂದು ನಿಧನರಾದರು.



ಮೃತರು ಇಬ್ಬರು ಹೆಣ್ಣುಮಕ್ಕಳು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.









