ಧರ್ಮಸ್ಥಳ ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣದಲ್ಲಿ ನಾಟಿ ಕೋಳಿಗಳ ಬಹಿರಂಗ ಹರಾಜು

0

ಧರ್ಮಸ್ಥಳ :ಧರ್ಮಸ್ಥಳ ಗ್ರಾಮದ ಪಂಚಾಯತಿನ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಸಾಕಲಾದ ನಾಟಿ ಕೋಳಿಗಳನ್ನು ಜು. 8ರಂದು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲಾಯಿತು.ಒಟ್ಟು 28 ಕೋಳಿಗಳು ರೂಪಾಯಿ 21925/- ಕ್ಕೆ ಮಾರಾಟಗೊಂಡವು ಆಡಳಿತಧಿಕಾರಿ ಮಹಾವೀರ ಶೇಬಣ್ಣವರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಪಿ, ಕಾರ್ಯದರ್ಶಿ ಪ್ರಮೀಳಾ, ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ದೇವಿಪ್ರಸಾದ್ ಬೊಲ್ಮ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ರಾಜ್ಯದಲ್ಲಿ ಯಾವ ಗ್ರಾಮ ಪಂಚಾಯಿತಿಯಲ್ಲೂ ಕೋಳಿ ಎಲಂ ಇರುವುದಿಲ್ಲ, ಗ್ರಾಮ ಪಂಚಾಯಿತಿ ಧರ್ಮಸ್ಥಳ ವಿನೂತನ ಸ್ವಂತ ಸಂಪನ್ಮೂಲ ಕ್ರೂಡೀಕರಣದಲ್ಲಿ ವಿಶೇಷತೆಯನ್ನು ಮಾಡಿದೆ.

LEAVE A REPLY

Please enter your comment!
Please enter your name here