24 ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಪಣಕಜೆ ಇದರ ವತಿಯಿಂದ ನಡೆಯುವ 24 ನೇ ವರ್ಷ ದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ದ ಅಧ್ಯಕ್ಷರಾಗಿ ಅಶ್ವಿನಿ ನಾಯಕ್ ಪಣಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಸುಜೀತ್ ಕುಮಾರ್ ಆಯ್ಕೆಗೊಂಡರು.

ಗೌರವಾಧ್ಯಕ್ಷರಾಗಿ ಸುದೀಪ್ ಕುಲಾಲ್ ಭಂಡಾರದಕೊಟ್ಯ, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ಯಾಗಿ ಉದಯಪ್ರಸಾದ್ ಕಡ್ತ್ಯಾರ್, ಜತೆ ಕಾರ್ಯದರ್ಶಿಯಾಗಿ ಯೋಗೀಶ್ ಕುಲಾಲ್ ಕಡ್ತ್ಯಾರ್ ಆಯ್ಕೆಗೊಂಡರು.

ಗೌರವಸಲಹೆಗಾರರಾಗಿ ಪದ್ಮನಾಭ ಶೆಟ್ಟಿ ಅರ್ಕಜೆ, ಲೀಲಾವತಿ ವಸಂತ ಪೂಜಾರಿ, ಹರೀಶ್ ಪ್ರಭು, ಕ್ರೀಡಾ ಸಂಚಾಲಕರಾಗಿ ಸುರೇಶ್. ಡಿ. ಸುರೇಶ್ ಸಾಲ್ಯಾನ್ ಪಮ್ಮಾಜೆ, ಯಶವಂತ್ ಸಾಲ್ಯಾನ್ ಪಮ್ಮಾಜೆ, ರವರನ್ನು ಆಯ್ಕೆಮಾಡಲಾಯಿತು.

LEAVE A REPLY

Please enter your comment!
Please enter your name here