






ಉಜಿರೆ : ಜುಲೈ 04 ರಂದು ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ 3 ಕಾರುಗಳಿಗೆ ಮತ್ತು ಒಂದು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಉಜಿರೆಯಲ್ಲಿ ಜು. 04 ರಂದು ನಡೆದಿದೆ


ಖಾಸಗಿ ವಿದ್ಯಾ ಸಂಸ್ಥೆಯ ಶಾಲಾ ಬಸ್, ನಿಯಂತ್ರಣ ತಪ್ಪಿ ಬಿಳಿ ಮಾರುತಿ ರಿಟ್ಜ್ , ನೀಲಿ ಮಾರುತಿ ಬಲೆನೋ, ನೀಲಿ ಮಾರುತಿ ಬ್ರೆಝಾ ಮತ್ತು ಒಂದು ಬೈಕ್ ಹಾನಿಯಾಗಿದೆ,









