






ಹೋಲಿ ರಿಡೀಮರ್ ಶಾಲಾ 2026-27 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ಚುನಾವಣೆ ಜೂನ್ 19, 2026 ರಂದು ನಡೆಯಿತು.
ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ‘ಮೊಬೈಲ್ ಇವಿಎಂ ವೋಟಿಂಗ್ ಆ್ಯಪ್’ (MOBILE EVM VOTING APP) ಮೂಲಕ ಮತ ಚಲಾಯಿಸುವ ಮೂಲಕ ತಂತ್ರಜ್ಞಾನದ ಬಳಕೆಯೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡರು.


ಚುನಾವಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕ-ನಾಯಕಿಯರನ್ನು ಅತ್ಯುತ್ಸಾಹದಿಂದ ಆಯ್ಕೆ ಮಾಡಿದರು.
ಆಯ್ಕೆಯಾದ ನೂತನ ಪದಾಧಿಕಾರಿಗಳ ಪಟ್ಟಿ ಹೀಗಿದೆ:ಶಾಲಾ ನಾಯಕಿ: ರಿಯೋನ ಸಿಕ್ವೇರಾ (10ನೇ)ಪ್ರೌಢಶಾಲಾ ವಿಭಾಗದ ಉಪ ನಾಯಕಿ: ಜಿಯಾ ಲಿಯೋರ ಪಿಂಟೋ (9ನೇ)ಪ್ರಾಥಮಿಕ ವಿಭಾಗದ ಉಪ ನಾಯಕ: ರೀವನ್ ಸಿಕ್ವೇರಾ (7ನೇ)ಸಭಾಧ್ಯಕ್ಷೆ: ಸುಜಾನ ಸೆರಾವೊ (10ನೇ)ಕಾರ್ಯದರ್ಶಿಗಳು: ಅನೀಶಾ ಡೇಸಾ (10ನೇ) ಮತ್ತು ಅಲೀಶಾ ರಿಯಾ ಸಾಂತ್ಮಯೋರ್ (9ನೇ)ಶಿಕ್ಷಣ ಮಂತ್ರಿ: ಲಹರಿ (10ನೇ), ಉಪ ಶಿಕ್ಷಣ ಮಂತ್ರಿ: ಮೃದುಲ (9ನೇ)ಕ್ರೀಡಾ ಮಂತ್ರಿ: ಮನ್ವಿತ್ ಆರ್ (10ನೇ), ಉಪ ಕ್ರೀಡಾ ಮಂತ್ರಿ: ಶೆರ್ಲಿನ್ ಪಿಂಟೋ (9ನೇ)ಸಾಂಸ್ಕೃತಿಕ ಮಂತ್ರಿ: ರೀಶೆಲ್ ಡಿಸೋಜ (10ನೇ), ಉಪ ಸಾಂಸ್ಕೃತಿಕ ಮಂತ್ರಿ: ಸ್ಕೃತಿ (9ನೇ)ಶಿಸ್ತು ಮಂತ್ರಿ: ನವೀಶ್ (10ನೇ), ಉಪ ಶಿಸ್ತು ಮಂತ್ರಿ: ರೋನ್ಸಿಯ ಸಿಕ್ವೇರಾ (9ನೇ)ಸ್ವಚ್ಛತಾ ಮಂತ್ರಿ: ರೋನ್ಸ್ಟನ್ ಸಿಕ್ವೇರಾ (10ನೇ), ಉಪ ಸ್ವಚ್ಛತಾ ಮಂತ್ರಿ: ನಿದಾ ಫಾತಿಮಾ (9ನೇ)ಮಾಧ್ಯಮ ಪ್ರತಿನಿಧಿ: ಜೋಯ್ಲನ್ ರೊಡ್ರಿಗಸ್ (10ನೇ), ಉಪ ಮಾಧ್ಯಮ ಪ್ರತಿನಿಧಿ: ಜೋಶ್ವಾ ಡಿಸೋಜ (9ನೇ)ಆರೋಗ್ಯ ಮಂತ್ರಿ: ಭುವಿ ಶೆಟ್ಟಿ (10ನೇ) ಮತ್ತು ಜೇಸನ್ ವೇಗಸ್ (8ನೇ), ಉಪ ಆರೋಗ್ಯ ಮಂತ್ರಿ: ಡೆಲೀನ ಡಿ ಅಲ್ಮೇಡ (9ನೇ) ಮತ್ತು ಲೆಸ್ಟರ್ ಸಿಕ್ವೇರಾ (8ನೇ)ತಾಂತ್ರಿಕ ಪ್ರತಿನಿಧಿ: ಪ್ರಣವ್ (9ನೇ), ಉಪ ತಾಂತ್ರಿಕ ಪ್ರತಿನಿಧಿಗಳು: ಮಹಮ್ಮದ್ ಫಾಝ್ (9ನೇ) ಮತ್ತು ಡಿಯೋನ್ ಡಿಸೋಜ (8ನೇ)ವಿರೋಧ ಪಕ್ಷದ ನಾಯಕ: ಅರ್ವಿನ್ ಬೆನ್ನಿಸ್ (10ನೇ). ವಿರೋಧ ಪಕ್ಷದ ಸದಸ್ಯರಾಗಿ ಅನ್ಸಿಟ ಲಸ್ರಾದೊ, ಅನನ್ಯ ವಿಜಯನ್, ಆನ್ ಮರಿಯ, ಸ್ಪಂದನ್, ಶಮಂತ್ ಆಚಾರ್ಯ, ಅನ್ಫಾ ಜುಹ್ರಾ, ವ್ಯಾನಿಯ ಲೋಬೊ, ಜೆನಿಶಾ ವೇಗಸ್, ಕೃತಿಕಾ ಪೈ, ಉಲ್ಲಾಸ್, ಮೆಲಿಶಾ ಪಿಂಟೋ ಮತ್ತು ಎಲ್ವಿಯ ಕುಟಿನ್ಹ ಆಯ್ಕೆಯಾಗಿದ್ದಾರೆ.
ಈ ನೂತನ ಮಂತ್ರಿಮಂಡಲದ ಸದಸ್ಯರಿಗೆ ಶಾಲಾ ಜೊತೆ ಕಾರ್ಯದರ್ಶಿ ಫಾ. ವೋಲ್ಟರ್ ಡಿಮೆಲ್ಲೋ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಫಾ. ಕ್ಲಿಫರ್ಡ್ ಪಿಂಟೋರವರು ಅಭಿನಂದನೆಗಳನ್ನು ಸಲ್ಲಿಸಿದರು.









