







ಜೆಸಿಐ ಬೆಳ್ತಂಗಡಿ ಹಾಗೂ ಲೇಡಿ ಜೆಸಿ ವಿಂಗ್ ಇದರ ವತಿಯಿಂದ PRAYAS DAY ಕಾರ್ಯಕ್ರಮವು ಪೋಸ್ಟ್ ಮಟ್ರಿಕ್ ಬಿಸಿಎಂ ಹಾಸ್ಟೆಲ್ ಬೆಳ್ತಂಗಡಿಯಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಸುಭಾಷಿಣಿ ಶುಶ್ರೂಷಕ ಅಧಿಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಲೇಡಿ ಜೆಸಿ ನಿರ್ದೇಶಕಿ ಪ್ರತಿಮಾ ಗೌಡ, ಸದಸ್ಯರಾದ ಸವಿತಾ ರಮೇಶ್ ಹಾಗೂ ಸುಮಾರು 50ವಿದ್ಯಾರ್ಥಿನಿಯರು ಭಾಗವಹಿಸಿದರು









