ಉಜಿರೆ ದುರ್ಗಾ ಮೊಬೈಲ್ಸ್ ಸೇಲ್ಸ್ & ಸರ್ವಿಸ್ ನವೀಕೃತಗೊಂಡು ಶುಭಾರಂಭ

0

ಉಜಿರೆ: ಉಜಿರೆಯಲ್ಲಿ ಕಳೆದ 15 ವರ್ಷಗಳಿಂದ ಗ್ರಾಹಕರ ವಿಶ್ವಾಸ, ಪ್ರೀತಿ ಹಾಗೂ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿರುವ ದುರ್ಗಾ ಮೊಬೈಲ್ಸ್ ಸೇಲ್ಸ್ & ಸರ್ವೀಸ್, ಉಜಿರೆ ಇದೀಗ ನವೀಕೃತಗೊಂಡು ಜೂ. 27ರಂದು ಪ್ರಾರಂಭಗೊಂಡಿತು.

ಉಜಿರೆ ಸಂಧ್ಯಾ ಟ್ರೇಡರ್ಸ್ ರಾಜೇಶ್ ಪೈ, ಉಜಿರೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಪ್ರಸಾದ್‌ ಬಿ.ಎಸ್, ನಿಕಟಪೂರ್ವ ಅಧ್ಯಕ್ಷ ಅರವಿಂದ್‌ ಕಾರಂತ್‌, ಕೋಶಾಧಿಕಾರಿ ಅಬೂಬಕ್ಕರ್, ಉಜಿರೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವಿ ಕುಮಾ‌ರ್ ಬರಮೇಲು, ಕಲ್ಮಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಧ‌ರ್, ಉದ್ಯಮಿ ಪ್ರವೀಣ್‌ ಫೆರ್ನಾಂಡೀಸ್ ಹಳ್ಳಿಮನೆ, ಜಯಂತ್ ನಮನ ಬೇಕರಿ, ಉದ್ಯಮಿ ವಿಜಯ್ ಅತ್ತಾಜೆ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಕುಮಾ‌ರ್ ನಾಥ್ ನಿಡಿಗಲ್, ತಾಲೂಕು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪೂವಪ್ಪ ಭಂಡಾರಿ, ಗಣೇಶ್ ಭಂಡಾರಿ ನಿಡಿಗಲ್, ಉದ್ಯಮಿ ಮಧುಕರ ಭಂಡಾರಿ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಕ ವಿಶ್ವನಾಥ ಭಂಡಾರಿ ಮತ್ತು ಮೀನಾಕ್ಷಿ ವಿ. ಭಂಡಾರಿ ಹಾಗೂ ಕುಟುಂಬಸ್ಥರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here