ಅಗ್ನಿವೀರ್ ಗೆ ಆಯ್ಕೆಯಾದ ನಡ ರಂಜಿತ್ ಗೌಡರಿಗೆ ಗೌರವಾರ್ಪಣೆ

0

ನಡ: ಅಗ್ನಿವೀರ್ ಗೆ ಆಯ್ಕೆ ಆಗಿರುವ ನಡ ಗ್ರಾಮದ ಶಾಮ್ ಸುಂದರ್ ದಂಪತಿಯ ಮಗನಾದ ರಂಜಿತ್ ನಡ ಅವರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕನ್ಯಾಡಿ 1 ಗ್ರಾಮ ಸಮಿತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕಡ್ತಿಯರು, ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಕಾರ್ಯದರ್ಶಿ ಪ್ರವೀಣ್ ವಿ ಜಿ, ಯುವ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷ ಕಿರಣ್ ಕೇಳ್ತಾಜೆ, ಪ್ರಮುಖರಾದ ರೋಹಿತ್ ಕೇಳ್ತಾಜೆ, ಆನಂದ ಗೌಡ ಕೇಳ್ತಾಜೆ, ಜಯಾನಂದ ಗೌಡ ಒಳಗುಡ್ಡೆ, ಬಾಲಕೃಷ್ಣ ಗೌಡ ಪಾದೆ, ಗಣೇಶ್ ಅಂತರ, ಸುಭಾಷ್ ನಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here