ಬೆಳಾಲು ನಿಂತಿಕಲ್ಲು ಅಂಗನವಾಡಿಗೆ ಏಣಿ ಕೊಡುಗೆ June 18, 2026 0 FacebookTwitterWhatsApp ಬೆಳಾಲು: ನಿಂತಿಕಲ್ಲು ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಮಕ್ಕಳಾದ ನಿಧಿಶ್ರೀ ಕೊಲ್ಲಿಮಾರು, ಕಾರುಣ್ಯ ಮೈರಾಜೆ,ಲಹನ್ವಿ ಅಮುಂಜಿ, ಆಧ್ಯಾ ಅದವೂರು ಈ 4 ಮಕ್ಕಳು ಕೇಂದ್ರ ಬಿಟ್ಟು ಹೊರಹೋದ ನೆನಪಿಗಾಗಿ ಪೋಷಕರು ನಮ್ಮ ಅಂಗನವಾಡಿಗೆ ಕಬ್ಬಿಣದ ಏಣಿ ಯನ್ನು ಕೊಡುಗೆಯಾಗಿ ನೀಡಿರುತ್ತಾರೆ.