ಯಾಂತ್ರಿಕೃತ ಭತ್ತಬೇಸಾಯ ಸಸಿ ಮಡಿ ಪೂರ್ವ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ ಗರ್ಡಾಡಿ ವಲಯದ ಕುಕ್ಕೇಡಿ ಕಾರ್ಯಕ್ಷೇತ್ರದಲ್ಲಿ ಲಕ್ಷ್ಮಣ್ ಪೂಜಾರಿ ಅವರ ಮನೆಯಲ್ಲಿ ಸಸಿ ಮಡಿ ಪೂರ್ವ ತಯಾರಿ ಬಗ್ಗೆ ಕೃಷಿ ಮೇಲ್ವಿಚಾರಕರು ಕೃಷ್ಣ ಸಸಿ ಮಡಿ ತಯಾರಿ ಪೂರ್ವ ಟ್ರೇ, ಹಾಗೂ ಮಣ್ಣಿನ ತಯಾರಿ, ಬೀಜೋಪಚಾರ ಸಸಿ ಮಡಿ ಮಾಡುವ ವಿಧಾನ,ಹಾಗೂ ನಿರ್ವಹಣೆ ಕುರಿತು ಹಾಗೂ ಸಾಮಾನ್ಯ ನಾಟಿಗೂ ಯಾಂತ್ರಿಕೃತ ಭತ್ತ ಕೃಷಿಗೆ ಇರುವ ವ್ಯತ್ಯಾಸ ಬಗ್ಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ, ವಲಯದ ಮೇಲ್ವಿಚಾರಕಿ ಯಶೋಧ,ಸೇವಾಪ್ರತಿನಿಧಿ ಜ್ಯೋತಿ, ದೀಕ್ಷಿತ್, ಸತೀಶ್, ದಿನೇಶ್,ಅರುಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here