ಕಾಶಿಪಟ್ಣ: 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲ ರಚನೆ

0

ಕಾಶಿಪಟ್ಣ: ಸ ಹಿ. ಪ್ರಾ ಶಾಲೆ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲವು ನಡೆಯಿತು. 7ನೇ ತರಗತಿಯ ಆದರ್ಶ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆರನೇ ತರಗತಿ ವೀಕ್ಷಿತ್ ವಿ ಕೋಟ್ಯಾನ್ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here