







ಬೆಳ್ತಂಗಡಿ :ಸೌದಿ ಅರೇಬಿಯಾದ ಬಿಲ್ಲವ ಸಮುದಾಯದ ಸಾಮಾನ್ಯ ಸಭೆಯಲ್ಲಿ ಕಿಶೋರ್ ಪೂಜಾರಿ ಯರ್ಮಾಳ್ ಅಧ್ಯಕ್ಷರಾಗಿ ಏಕಮತದಿಂದ ಆಯ್ಕೆಯಾದರು.


ಉಪಾಧ್ಯಕ್ಷರುಗಳಾಗಿ ಗಿರೀಶ್ ಪೂಜಾರಿ, ಸುಮಿತ್ರಾ ಬಾಸ್ಕರ್, ಪ್ರಧಾನ ಕಾರ್ಯದರ್ಶಿ ಜಯಕರ ಎಂ. ಪೂಜಾರಿ,ಸಂಯುಕ್ತ ಕಾರ್ಯದರ್ಶಿ ಪ್ರವೀಣ್ ಕುಮಾರ್,ಖಜಾಂಚಿ: ಅಜಯ್ ಕುಮಾರ್ ಸಂಯುಕ್ತ ಖಜಾಂಚಿ ಜಗದೀಶ್ ಬೆಲ್ಚಡಾ,ಗೌರವಾಧ್ಯಕ್ಷರು ಕೆ. ಸಿ. ಬಾಸ್ಕರ್,ಕಾರ್ಯಕ್ರಮ ಆಯೋಜಕರುರಕ್ಷಿತ್ ಅತ್ತಾವರ,ಸಲಹಾ ಸಮಿತಿ ಸದಸ್ಯರುಗಳಾಗಿ ಪ್ರಕಾಶ್ ಉಡುಪಿ, ಚಂದ್ರಶೇಖರ್,ಬಾಸ್ಕರ್ ಸಾಲಿಯಾನ್, ಲೀಲಾಧರ್ ಗುಜರನ್,ಕಾರ್ಯಕ್ರಮ ಆಯೋಜನಾ ತಂಡ ರಕ್ಷಿತ್ ಅತ್ತಾವರ, ಬಾಸ್ಕರ್ ಸುಮಿತ್ರಾ,ಗಣೇಶ್ ಬಂಗೇರ ಸತೀಶ್ ಸುವರ್ಣ, ಸುಜಿತ್, ಸತೀಶ್ ಅಮೀನ್, ಚೇತನ್ ರಾಜ್, ಸಂದೀಪ್ ಕಾಪು,ಅವಿನಾಶ್, ಮೋಹನ್, ಪ್ರಮಿಳಾ ಕಿಶೋರ್, ಶಶ್ಮಿತಾ ಅಜಯ್ ಇವರು ಆಯ್ಕೆಯಾದರು.









