







ಬಾರ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೂರುಗೋಳಿ ಶ್ರೀ ಪಾಂಡುರಂಗ ಭಜನಾ ಮಂಡಳಿಯ ನೂತನವಾಗಿ ನಿರ್ಮಾಣವಾದ ಭಜನಾ ಮಂದಿರದ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಯೋಜನೆಯಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಯವರು ರೂ 1.50 ಲಕ್ಷದ ಡಿ.ಡಿ ವಿತರಣೆಯನ್ನು ಯೋಜನೆಯ ನಿರ್ದೇಶಕರಾದ ಅಶೋಕ್ ಬಿ ರವರು ವಿತರಣೆ ಮಾಡಿದರು


ಗುರುವಾಯನಕೆರೆ ಯೋಜನಾ ಕಚೇರಿಯ ಯೋಜನಾಧಿಕಾರಿ ಹರೀಶ್, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಪ್ರಭಾಕರ ಗೌಡ ಪೊಸಂದೋಡಿ, ಭಜನಾ ಮಂಡಳಿಯ ಅಧ್ಯಕ್ಷ ಶೇಸಪ್ಪ ಸಾಲಿಯನ್ ಬಾರ್ಯ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಕೋಶಾಧಿಕಾರಿ ಮೋನಪ್ಪ ಗೌಡ ಮನಿಲ ಸದಸ್ಯರಾದ ಪ್ರಶಾಂತ್ ಪೈ ಮುರುಗೋಳಿ, ಶಿವರಾಮ ಕೆಳಗಿನ ಅಂಗಡಿ, ಒಕ್ಕೂಟ ಅಧ್ಯಕ್ಷ ಪದ್ಮಗೌಡ ಸುಕಲತಾ, ತಣ್ಣೀರುಪಂತ ವಲಯದ ಮೇಲ್ವಿಚಾರಕರಾದ ಹೇಮಾವತಿ ಸೇವಾ ಪ್ರತಿನಿಧಿ ಶಾಂತ ಸುನಿತಾ ಉಪಸ್ಥಿತರಿದ್ದರು.









