ಶುಭ ವಿವಾಹ

0

ಕೊಕ್ಕಡ ಗ್ರಾಮದ ಬಾಳ್ತಿಮಾರು ಶ್ರೀ ಲಿಂಗಪ್ಪ ಗೌಡರ ಸುಪುತ್ರ ಲೇಖಾನಂದ ಮತ್ತುಕಡಬ ತಾಲೂಕು ಹಳೇನೇರೆಂಕಿ ವಿಶ್ವನಾಥ ಗೌಡರ ಪುತ್ರಿ ಭವ್ಯರವರ ಮದುವೆ ಸಮಾರಂಭ ಸೌತೆಡ್ಕ ಶ್ರೀ ಮಹಾಗಣಪತಿ ಕಲಾ ಮಂದಿರದಲ್ಲಿ ಮೇ 8ರಂದು ನೆರವೇರಿತು.

ಈ ಶುಭ ಸಮಾರಂಭಕ್ಕೆ ಆರಿಕೋಡಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಮತ್ತು ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹಾಗೂ ಅಪಾರ ಬಂದು ಬಳಗದವರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು…..

LEAVE A REPLY

Please enter your comment!
Please enter your name here