ನಿಡ್ಲೆ ನಿವಾಸಿ ದಿನೇಶ್ ನಾಪತ್ತೆ

0

ಬೆಳ್ತಂಗಡಿ: ನಿಡ್ಲೆ ಗ್ರಾಮದ ಕಾಟ್ಲ ನಿವಾಸಿ ದಿನೇಶ್ ಮೇ.4 ರಂದು ಬೆಳ್ತಂಗಡಿಗೆ ಔಷಧಿಗಾಗಿ ತಾಯಿಯ ಜೊತೆಗೆ ತೆರಳಿರುತ್ತಾನೆ. ಆದರೆ, ಅಲ್ಲಿಂದ ತಪ್ಪಿಸಿಕೊಂಡು ಕಾಣೆಯಾಗಿರುತ್ತಾನೆ. ತನ್ನ ಮನೆಗೂ ಸಂಬಂಧಿಕರ ಮನೆಗೂ ಹೋಗಿರುವುದಿಲ್ಲ.

ಎಲ್ಲಾದರು ಕಾಣಸಿಕ್ಕರೆ ಸಂಪರ್ಕಿಸಿ.9449925891 ರಾಜ ಆಚಾರ್, 9663611368 ಚರಣ್‌ರಾಜ್, 8951811782 ಚಂದ್ರೇಶ್, 9902450734 ರವಿರಾಜ್

LEAVE A REPLY

Please enter your comment!
Please enter your name here