







ಬೆಳ್ತಂಗಡಿ :ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಕುವೆಟ್ಟು ಪಂಚಾಯತ್ ವಾಪ್ತಿಯ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಬಿನುತಾ ಬಂಗೇರ ಅವರ ನೇತ್ರತ್ವದಲ್ಲಿ ಮದ್ದಡ್ಕ ಅನೂಪ್ ಎಂ.ಬಂಗೇರ ಅವರ ಮನೆಯಲ್ಲಿ ಮೇ 2ರಂದು ರಚಿಸಲಾಯಿತು.



ಸಮಿತಿಯ ನೂತನ ಅಧ್ಯಕ್ಷರಾಗಿ ಯಶೋಧರ ವರಕಬೆ, ಪ್ರಧಾನ ಕಾರ್ಯದರ್ಶಿಯಾಗಿ ದಿವ್ಯ ಪಾಯಸ್ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರುಗಳಾಗಿ ಸತೀಶ್ ಬಂಗೇರ ಕುವೆಟ್ಟು,ಶಾಕಿರ್ ಚಿಲಿಂಬಿ,ರಾಜು ವರಕಬೆ,ಜೊತೆ ಕಾರ್ಯದರ್ಶಿಗಳಾಗಿ ಸಿರಾಜ್ ಚಿಲಿಂಬಿ,ನಿಸಾರ್ ಮದ್ದಡ್ಕ,ಜಯರಾಮ ಪೂಜಾರಿ ವರಕಬೆ, ಕೋಶಾಧಿಕಾರಿ ಚಂದ್ರಹಾಸ ಕೇದೆ, ಗೌರವ ಸಲಹೆಗಾರರಾಗಿ ಪಿ.ಕೆ. ಅಲಿಯಬ್ಬ,ಹೈದರ್ ಟಿಂಬರ್ ಮರ್ಚೆಂಟ್,ಹೈದರ್ ಎಚ್.ಎಸ್. ಮದ್ದಡ್ಕ,ರಾಜಿಯುದ್ದೀನ್ ಸಬರಬೈಲ್,ಉಮರಬ್ಬ ಯು.ಆರ್. ಮದ್ದಡ್ಕ,ಸೋಶಿಯಲ್ ಮೀಡಿಯಾ ಉಸ್ತುವಾರಿ ಸೈರಾಜ್ ಮದ್ದಡ್ಕಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.ಸದಸ್ಯರಾಗಿಅಬ್ಬಾಸ್ ಎಸ್. ಕೆ.,ಪ್ರೇಮ ಎಂ ಬಂಗೇರ,ಮೊಹಮ್ಮದ್ ಎಸ್. ಕೆ.,ನೌರೀಜ್ ಮದ್ದಡ್ಕ,ರಿಫಾ ಮದ್ದಡ್ಕ,ರಿಜ್ವಾನ್ ನೆರಳಕಟ್ಟೆ,ಉನೈಸ್ ಮದ್ದಡ್ಕಸುಲೈಮಾನ್ ಮದ್ದಡ್ಕ,ನಿಯಾಜ್ ಮದ್ದಡ್ಕಕಾಸಿಂ ಮದ್ದಡ್ಕ,ಜಾಹಿರ್ ಮದ್ದಡ್ಕಸಫ್ವಾನ್ ಎಸ್. ಕೆ.,ರಾಫಿ ಮದ್ದಡ್ಕ,ಇವರನ್ನು ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಬಂಗೇರ ಬ್ರಿಗೇಡ್ ಉಪಾಧ್ಯಕ್ಷ ಅನೂಪ್ ಎಂ. ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಂ . ಕೋಶಾಧಿಕಾರಿ ರಾಜಶ್ರೀ ರಮಣ್ ,ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕು ಸಮಿತಿ ಸದಸ್ಯ ಜಯಾನಂದ ಸ್ವಾಗತಿಸಿ ವಂದಿಸಿದರು









