ಧರ್ಮಸ್ಥಳ: ಯುವಕ ಕುಸಿದು ಬಿದ್ದು ಮೃತ್ಯು

0

ಧರ್ಮಸ್ಥಳ: ಸರ್ಕಾರಿ ಬಸ್ ನಿಲ್ದಾಣದ ಬಳಿ ಆಕಸ್ಮಿಕವಾಗಿ ಯುವಕ ಸಾವನಪ್ಪಿದ ಘಟನೆ ಎ. 23ರಂದು ನಡೆದಿದೆ. ದಾವಣಗೆರೆ ಗಣೇಶ್ (31) ಧರ್ಮಸ್ಥಳ ಹೋಟೆಲ್ ಒಂದರಲ್ಲಿ ಕೆಲಸವನ್ನು ಮಾಡುತಿದ್ದು, ಗ್ಯಾಸ್ ಇಲ್ಲದ ಕಾರಣ ಮನೆಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿರುವ ವೇಳೆ ಜೋರಾಗಿ ಮಳೆ ಮತ್ತು ಸಿಡಿಲು ಬರುತ್ತಿರುವ ಸಂದರ್ಭದಲ್ಲಿ ಹತ್ತಿರದ ಅಂಗಡಿ ತೆರಳಿದ್ದಾರೆ. ನಿಂತಿರುವ ವೇಳೆ ಅಲ್ಲಿಯೇ ಕುಸಿದು ಬಿದ್ದು ಸಾವಣಪ್ಪಿದ್ದಾರೆ. ಸ್ವಚ್ಛತಾ ಕಾರ್ಮಿಕರು ಯುವಕ ಮಲಗಿರುವುದನ್ನು ಗಮನಿಸಿ ತಕ್ಷಣ ಸ್ಥಳೀಯರ ಸಹಕಾರದಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here