ಶ್ರೀ ಶಾರದಾಂಬ ಭಜನಾ ಮಂಡಳಿಯಿಂದ ಪಿಯು ಫಲಿತಾಂಶದಲ್ಲಿ ವಾಣಿ ಕಾಲೇಜಿಗೆ ಟಾಪರ್ ಆದ ಸಂಜನಾ ಪೈ ಗೆ ಸನ್ಮಾನ

0

ಗುರುವಾಯನಕೆರೆ : ಇಲ್ಲಿಯ ಶಾರದಾಂಭ ಭಜನಾ ಮಂಡಳಿಯ ವತಿಯಿಂದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ವಾಣಿ ಕಾಲೇಜ್ ಗೆ ಪ್ರಥಮ ಹಾಗೂ ರಾಜ್ಯಕ್ಕೆ 8ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಸಂಜನಾ ಪೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಶಾರದಾಂಭ ಭಜನಾ ಮಂಡಳಿಯ ಅಧ್ಯಕ್ಷೆ ಕುಸುಮಾವತಿ ಕಂಚಿಂಜೆ, ಕಾರ್ಯದರ್ಶಿ ಶಶಿಕಲಾ ನಾಯಕ್, ನಿಕಟಪೂರ್ವ ಅಧ್ಯಕ್ಷೆ ರೀತಾ ಆಚಾರ್ಯ, ಜಯಂತಿ ಕೆ., ವೀರ ರಾವ್, ಸವಿತಾ ನಾಯಕ್, ರೋಹಿಣಿ ಕಂಚಿಂಜೆ, ಸುಧಾಮಣಿ, ಸುಮಿತ ಹೆಗ್ಡೆ ಹಾಗೂ ಕಲಾವತಿ ಭಟ್ ಉಪಸ್ಥಿತರಿದ್ದರು. ಮಂಗಳಾ ಆರ್ ರಾವ್ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿಸದರು.

LEAVE A REPLY

Please enter your comment!
Please enter your name here