ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸರ್ಕಾರಿ ಪ್ರೌಢಶಾಲೆ ನಿಡ್ಲೆ ಸತತ ಎರಡನೇ ಬಾರಿಗೆ ಶೇ 100% ಫಲಿತಾಂಶ

0

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸರ್ಕಾರಿ ಪ್ರೌಢಶಾಲೆ ನಿಡ್ಲೆ ಸತತ ಎರಡನೇ ಬಾರಿಗೆ 100% ದಾಖಲಿಸಿದೆ. ಗುಣಮಟ್ಟದ ಫಲಿತಾಂಶ 83.69 ಬಂದಿದ್ದು ಶಾಲೆ A ಗ್ರೇಡ್ ಪಡೆದಿದೆ.

ಶರಣ್ಯ ಬಿ 561 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ರಿತೇಶ್ ಎ ಸಿ 532 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾನೆ.. ಇಬ್ಬರು ಉನ್ನತ ದರ್ಜೆ 19 ಮಂದಿ ಪ್ರಥಮ ದರ್ಜೆ ಮತ್ತು ಐದು ಜನ ದ್ವಿತೀಯ ದರ್ಜೆಯಲ್ಲಿ ಹಾಗೂ ಒಬ್ಬ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶಾಲಾ ಶಿಕ್ಷಕ ವೃಂದ, ಎಸ್ ಡಿ ಎಂ ಸಿ, ಹಳೆ ವಿದ್ಯಾರ್ಥಿ ಸಂಘದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here