









ಧರ್ಮಸ್ಥಳ : ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಭೇಟಿ ನೀಡಿದ ಮೆಸ್ಕಾಂ ಅಧ್ಯಕ್ಷರು, ಶ್ರೀ ಗುರುದೇವ ಮಠದ ಟ್ರಷ್ಟಿ ಕೆ. ಹರೀಶ್ ಕುಮಾರ್ ಎ. 19 ರಂದು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಕ್ಷೇತ್ರದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹರೀಶ್ ದಂಪತಯನ್ನು ಗೌರವಿಸಿದರು.









