ಬೆಳ್ತಂಗಡಿ: ವಿವಿಧ ಸಮುದಾಯಗಳ ಏಳಿಗೆಗೆ ಶಾಸಕ ಹರೀಶ್ ಪೂಂಜ ಅವರಿಂದ ವಿವೇಚನಾ ಅನುದಾನ ಬಿಡುಗಡೆ

0

ಬೆಳ್ತಂಗಡಿ: ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ಸಮುದಾಯಗಳ ಸಬಲೀಕರಣಕ್ಕೆ ಶಾಸಕ ಹರೀಶ್ ಪೂಂಜ ಅವರು ಶಾಸಕರ ವಿವೇಚನಾ ಅನುದಾನದಡಿ ಮಹತ್ವದ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.

ತಾಲೂಕಿನ ಜನರ ಬಹುಕಾಲದ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಿರುವ ಶಾಸಕರು, ಸಮುದಾಯ ಭವನಗಳ ಅಭಿವೃದ್ಧಿಗೆ ಬಲ ತುಂಬಿದ್ದಾರೆ. ಪ್ರಮುಖವಾಗಿ ಈ ಕೆಳಗಿನ ಯೋಜನೆಗಳಿಗೆ ತಲಾ 1 ಲಕ್ಷ ರೂಪಾಯಿಗಳ ಅನುದಾನ ಒದಗಿಸಲಾಗಿದೆ.

ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನಕ್ಕೆ ₹1.00 ಲಕ್ಷ. ಕುಲಾಲ ಕುಂಬಾರರ ಸಮುದಾಯ ಭವನಕ್ಕೆ ₹1.00 ಲಕ್ಷ. ಕನ್ಯಾಡಿಯ ನಾರಾಯಣ ಗುರು ಸಭಾಭವನಕ್ಕೆ ₹1.00 ಲಕ್ಷ.”ಅನುದಾನ ಬಿಡುಗಡೆ ಮಾಡಲಾಗಿದೆ.

LEAVE A REPLY

Please enter your comment!
Please enter your name here