







ಉಪ್ಪಿನಂಗಡಿ : ಉಪ್ಪಿನಂಗಡಿಯ ಕೈಲಾರು ರಾಜಗೋಪಾಲ್ ಭಟ್ ಅವರು ಸುಮಾರು 21 ವರ್ಷದಿಂದ ಶ್ರೀ ಮಹಾಗಣಪತಿಯನ್ನು ಪೂಜಿಸಿ ಕೊಡುತ್ತಿರುವ ವಾಸ್ತು ಗಿಡವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ರಾಜಗೋಪಾಲ್ ಭಟ್ ದಂಪತಿಗಳು ಕೈಲಾರು ಸತ್ಯನಾರಾಯಣ ಭಟ್ಟರ ನೂತನ ಮನೆಯಲ್ಲಿ ಸಮರ್ಪಿಸಿ ಆಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಡಾ. ಕೆ. ಜಿ. ಭಟ್, ಹೇರಂಭ ಶಾಸ್ತಿç, ಮೊಗ್ರ ಸತ್ಯನಾರಾಯಣ, ಉದ್ಯಮಿ ಸುಜಿರ್ ಗಣಪತಿ ನಾಯಕ್, ಉಮೇಶ್ ತಂಟ್ಯಾ,ಜ್ಯೋತಿ ಕೆ ಯಂ. ಭಟ್ ಮೊದಲಾದವರು ಉಪಸ್ಥಿತರಿದ್ದರು.









