ಪಿ.ಯು.ಸಿ ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ

0

ಕೊಯ್ಯೂರು : ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 30 ಮಂದಿ ಪರೀಕ್ಷೆಗೆ ಹಾಜರಾಗಿ ಎಲ್ಲರೂ ಉತ್ತಿರ್ಣರಾಗಿ ಶೇ 100 ಫಲಿತಾಂಶ ಬಂದಿದೆ.

ಕಲಾವಿಭಾಗದಲ್ಲಿ ಹಾಜರಾದ 9 ವಿದ್ಯಾರ್ಥಿಗಳು ಎಲ್ಲಾರೂ ಉತ್ತೀರ್ಣ ರಾಗಿದ್ದಾರೆ.ವಿಶಿಷ್ಠ ಶ್ರೇಣಿಯಲ್ಲಿ ಫಾತಿಮತ್ ಸಾಬಿರ 515 ಅಂಕ ಪಡೆದುಕೊಂಡಿದ್ದಾರೆ.

ಪ್ರಥಮ ಶ್ರೇಣಿಯಲ್ಲಿ 6,ದ್ವಿತೀಯ ಶ್ರೇಣಿಯಲ್ಲಿ 2 ಮಂದಿ.ವಾಣಿಜ್ಯ ವಿಭಾಗದಲ್ಲಿ ಹಾಜರಾದ 21 ಮಂದಿಯಲ್ಲಿ ಎಲ್ಲರೂ ಉತ್ತೀರ್ಣ ವಿಶಿಷ್ಠ ಶ್ರೇಣಿಯಲ್ಲಿ 6 ಮಂದಿ ಸೌಜನ್ಯ :578,ಅಂಕಿತ ಯಲ್ಲಪ್ಪ ಛಲವಾದಿ 577, ವಿನಯ :571ವಂಶಿಕ :568, ಸುಮಂತ್ :547ಅಬ್ದುಲ್ ರಮಿಜ್ :526,ಪ್ರಥಮ ಶ್ರೇಣಿಯಲ್ಲಿ 12,ದ್ವಿತೀಯ ಶ್ರೇಣಿ 3 ಒಟ್ಟು ಫಲಿತಾಂಶ 100% ಬಂದಿದೆ.

LEAVE A REPLY

Please enter your comment!
Please enter your name here